gas gangrene
ನಾಮವಾಚಕ

(ರೋಗಶಾಸ್ತ್ರ) ಅನಿಲ ಗ್ಯಾಂಗ್ರೀನು; ಗ್ಯಾಸ್‍ಕೋಥ; ಆಳವಾದ ಗಾಯಗಳಲ್ಲಿ (ಬ್ಯಾಕ್ಟೀರಿಯಗಳಿಂದ ಸೋಂಕು ಉಂಟಾಗಿ) ಅನಿಲ ಹೊರಡುವ, ಬೇಗನೆ ಹರಡುವ, ಒಂದು ಬಗೆಯ ಗ್ಯಾಂಗ್ರೀನು, ಕೋಥ.